ವಿಶುವಲ್ ಸ್ಟುಡಿಯೋ ಟ್ವಿಟರ್

 

ತಕ್ಷಣವಾಗಿ ನವೀಕೃತ ಮಾಹಿತಿಯನ್ನು ಪಡೆಯಲು ಇರುವ ಅತ್ಯಂತ ಸಂಪನ್ನವಾದ ಮೂಲವೆಂದರೆ ವಿಶುವಲ್ ಸ್ಟುಡಿಯೋ. ಇದು ನಂಬಿಕೆಗೆ ಅರ್ಹವಾದ ವಿಸ್ತೃತ ಮಾಹಿತಿಯ ಕಣಜವಾಗಿದ್ದು, ಇದನ್ನು ನೆಚ್ಚಿಕೊಳ್ಳುವ ಮೂಲಕ ಅತ್ಯಂತ ಸುಲಭವಾಗಿ ದಿನ ನಿತ್ಯದ ನವೀಕೃತ ಮಾಹಿತಿಯೊಂದಿಗೆ ನಮ್ಮ ಜ್ಞಾನವನ್ನು ತಿಳುವಳಿಕೆಗಳನ್ನು ನವೀಕರಣಗೊಳಿಸಿ ಇರಿಸಿಕೊಳ್ಳಬಹುದಾಗಿದೆ. ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಸಮಸ್ಯೆಯನ್ನು ಪರಿಹರಿಸಲು ನಿಖರವಾದ ಪರಿಹಾರಕ್ಕಾಗಿ ಇದು ವಿಶುವಲ್ ಸ್ಟುಡಿಯೋ ಸಮುದಾಯಕ್ಕೆ ಸಹಾಯ ಮಾಡುತ್ತದೆ. ತಾಂತ್ರಿಕತೆ ಮತ್ತು ತಂತ್ರಜ್ಞಾನದ ಕುರಿತಂತೆ ಇದರಲ್ಲಿ ಹಲವಾರು ಲೇಖನಗಳಿವೆ ಮತ್ತು ಆನ್‌ಲೈನ್ ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳ ಪಟ್ಟಿಯನ್ನೂ ಇದು ನೀಡುತ್ತದೆ. ವಿಶುವಲ್ ಸ್ಟುಡಿಯೋದ ಹಲವಾರು ವಿಡಿಯೋ ಅಧಿವೇಶನಗಳು ಮತ್ತು ಸೋರ್ಸ್ ಸೇಫ್ 2010ನ್ನು ಇದು ಉನ್ನತಿಗೇರಿಸುತ್ತದೆ. ಹೆಚ್ಚಿನ ಲೇಖನಗಳು ವೀಡಿಯೋ ಸ್ವರೂಪದಲ್ಲಿದ್ದು ಇದು ಯಾವುದೇ ಭಾಷಾ ಸಮುದಾಯವೂ ಸಹ ವಿಪರೀತ ಸುಲಭವಾಗಿ ಬಳಸುವಂತೆ ಬೆಂಬಲಿಸುತ್ತದೆ. ಇದರಲ್ಲಿ ವಿಶುವಲ್ ಸ್ಟುಡಿಯೋಗಾಗಿ ಮತ್ತು ವಿಶುವಲ್ ಸ್ಟುಡಿಯೋ 2010ದ ಪರೀಕ್ಷೆಗಾಗಿ ವಿಂಡೋಸ್ ಅಜುರೇ ಟೂಲ್‌ಗಳಿಗೆ ಸಂಬಂಧಿಸಿದ ವಿಡೋಯೋ ಟ್ಯುಟೋರಿಯಲ್‌ಗಳು ಇವೆ.

 

http://twitter.com/#!/VisualStudio

 

ವಿಶುವಲ್ ಸ್ಟುಡಿಯೋಗಾಗಿ ವಿಂಡೋಸ್ ಅಜುರೇ ಟೂಲ್‌ಗಳು ನಿಮ್ಮ ಬಹಳ ಪರಿಚಯಿತ ವಿಶುವಲ್ ಸ್ಟುಡಿಯೋ ಅನುಭವವನ್ನು ಸಮಗ್ರಗೊಳಿಸುತ್ತದೆ. ಕ್ಲೌಡ್ ಪ್ರೋಜೆಕ್ಟ್ ಟೂಲ್‌ಗಳು ಅಪರಿಮಿತವಾದ ನಮ್ಯತೆಯನ್ನು ಹೊಂದಿವೆ. ನೀವು ಬಹಳ ಸುಲಭವಾಗಿ ರೋಲ್‌ಗಳನ್ನು ಸೇರಿಸಬಹುದು, ಈಗಾಲೇ ಇರುವ ಪ್ರೋಜೆಕ್ಟ್‌ಗಳನ್ನು ಕ್ಲೌಡ್ ಪ್ರೋಜೆಕ್ಟ್‌ಗಳಾಗಿ ಪರಿವರ್ತಿಸಬಹುದು. ಇದಲ್ಲದೆ ಇನ್ನೂ ಅನೇಕ ಸೌಲಭ್ಯಗಳನ್ನು ಇದು ಒದಗಿಸುತ್ತದೆ.


ಇದಲ್ಲಿ ಮಿಕ್ಸ್ 2011 (MIX 2011) ಎಂಬ ವಿಚಾರದ ಕುರಿತು ವಿವರಣೆಗಳಿವೆ. ವಿಕ್ಸ್ 2011 ಅಭಿವೃದ್ಧಿಗಾರರು, ವಿನ್ಯಾಸಗಾರರು, ಯುಎಕ್ಸ್ ಪರಿಣಿತರು ಹಾಗೂ ವಾಣಿಜ್ಯ ವೃತ್ತಿಪರರ ಒಂದು ಸೇರುವಿಕೆಯಾಗಿದ್ದು, ವೆಬ್‌ ಜಾಲದಲ್ಲಿ ಅತ್ಯಂತ ಆವಿಷ್ಕಾರಿಕ ಹಾಗೂ ಲಾಭದಾಯಕವಾದ ಗ್ರಾಹಕರ ತಾಣವನ್ನು ಸೃಷ್ಟಿಸುವ ಇರಾದೆಯನ್ನು ಹೊಂದಿದೆ. ತಾಂತ್ರಿಕ, ಸಂಕೇತ ಆಧಾರಿತ ವಿಚಾರಗಳಿಂದ ಹಿಡಿತು ವಿಷಯ ವ್ಯೂಹಕ್ಕೆ ಸಂಬಂಧಿಸಿದಂತೆ ತಜ್ಞ ಸಲಹೆಗಳು, ಉಪಯುಕ್ತತೆ ಮತ್ತು ವಿನ್ಯಾಸದ ತನಕದ ವಿವಿಧ ಶ್ರೇಣಿಯ ಅಧಿವೇಶನಗಳನ್ನು ಹೊಂದಿದೆ.


ಇದರಲ್ಲಿ ಟೀಮ್ ಫೌಂಡೇಶನ್ ಸರ್ವರ್ 2010 (ಟಿಎಫ್ಎಸ್) ಕುರಿತು ಲೇಖನ ಒಂದನ್ನು ಇದರಲ್ಲಿ ಕಾಣಬಹುದಾಗಿದೆ. ಅಭಿವೃದ್ದಿಗಾರರ ತಂಡವು ತಾವು ಕಡಿಮೆಯಲ್ಲಿ ಹೆಚ್ಚಿನದನ್ನು ಮಾಡುವ ಅವಶ್ಯಕತೆಯನ್ನು ಹೆಚ್ಚೆಚ್ಚು ಎದುರಿಸುತ್ತಾರೆ. ಪ್ರೋಜೆಕ್ಟ್ ಮ್ಯಾನೇಜರ್‌ಗಳು, ಗುಣಮಟ್ಟ ಭರವಸೆ  ಹಾಗೂ ಮೇಲ್‌ಸ್ತರದ ಮ್ಯಾನೇಜ್‌ಮೆಂಟ್‌ಗಳು ಅಭಿವೃದ್ದಿ ತಂಡಗಳಿಂದ ಹೆಚ್ಚೆಚ್ಚು ಯೋಜನೆಗಳು, ಸಹಯೋಗಗಳು ಮತ್ತು ಸಂವಹನವನ್ನು ನಿರೀಕ್ಷಿಸುತ್ತವೆ. ಟಿಎಫ್ಎಸ್ ಒಂದು ಸಮಗ್ರ ಅನ್ವಯಿಕ ಲೈಫ್‌ಸೈಕಲ್ ನಿರ್ವಹಣೆ ಟೂಲ್ ಒಂದನ್ನು ಒದಗಿಸುತ್ತಿದ್ದು, ಇದು ಟೂಲ್‌ಗಳನ್ನು ಪರಸ್ಪರ ಒಂದಕ್ಕೊಂದು ಚಲಾಯಿಸುವ ಅವಶ್ಯಕತೆ ಇಲ್ಲದೆಯೇ ಅಪ್ಲಿಕೇಶನ್‌ನಲ್ಲಿರುವ ಎಲ್ಲಾ ರೋಲ್‌ಗಳೊಂದಿಗೆ ಬೆರೆಯಲು ಅಭಿವೃದ್ಧಿಗಾರರಿಗೆ ಅನುಮತಿಸುತ್ತದೆ.

 

ಟಿಎಫ್ಎಸ್‌ನೊಂದಿಗೆ ಅಭಿವೃದ್ದಿಗಾರರು ಅವಶ್ಯಕತೆಗಳು, ಆವೃತ್ತಿ ನಿಯಂತ್ರಣ ಮೂಲ ಸಂಕೇತ ಮತ್ತು ಸ್ವಯಂಚಾಲಿತ ನಿರ್ಮಾಣಗಳು ಮತ್ತು ನಿಯೋಜನೆಗಳನ್ನು ಅರಿತುಕೊಳ್ಳ ಬಹುದಾಗಿದೆ. ವಿತರಿತ ಮತ್ತು ಅಡ್ಡ-ಕಾರ್ಯಚರಣಾ ತಂಡಗಳು ಜಾಗತಿಕ ತಂಡಗಳ ದೂರ ಸಂವೇದಿ ಪ್ರವೇಶಗಳನ್ನು ಒದಗಿಸುವ ಒಂದು ಸದೃಢವಾದ ಆವೃತ್ತಿ ನಿಯಂತ್ರಣವನ್ನಾಗಿಸುವ ಮೂಲಕ ಇದನ್ನು ಇನ್ನಷ್ಟು ಪ್ರಾಮುಖ್ಯವಾಗಿಸಿದ್ದಾರೆ. ವಿಶುವಲ್ ಸೋರ್ಸ್ ಸೇಫ್ ಬಳಕೆದಾರರು ತಮ್ಮ ಅಭಿವೃದ್ಧಿ ಪ್ರಯತ್ನಗಳಲ್ಲಿ ಹೆಚ್ಚು ಬಲಿಷ್ಠವಾದ ಉಗ್ರಾಣದ ಅವಶ್ಯಕತೆಗಳನ್ನು ತಮ್ಮಲ್ಲಿ ಕಂಡುಕೊಳ್ಳುತ್ತಿದ್ದಾರೆ.

Read More on....