Windows Live Essentials 2011

 

ವಿಂಡೋಸ್ ಲೈವ್ ಎಸೆನ್ಸಿಯಲ್ಸ್- 2011


ಇದು ವಿಂಡೋಸ್ 7 ಮತ್ತು ವಿಂಡೋಸ್ ವಿಸ್ತಾಗಳಿಗಾಗಿರುವ ಆವೃತ್ತಿ. ನಿಮ್ಮ ಪಿಸಿಗಳಲ್ಲಿ ವಿಂಡೋಸ್ ಮೂಲಕ ಫೋಟೋ, ಚಲನಚಿತ್ರ, ತಕ್ಷಣವೇ ಮೆಸೇಜಿಂಗ್, ಇಮೇಜ್ ಇತ್ಯಾದಿಗಳನ್ನು ಮೈಕ್ರೋಸಾಫ್ಟ್‌ನ ಉಚಿತ ಪ್ರೋಗ್ರಾಂಗಳ ಮೂಲಕ ಮಾಡಬಹುದು. ವಿಂಡೋಸ್ ಲೈವ್ ಎಸೆನ್ಸಿಯಲ್ಸ್‌ನ ಈ ಹೊಸ ಆವೃತ್ತಿಗೆ ವಿಂಡೋಸ್7 ಇಲ್ಲವೇ ವಿಂಡೋಸ್ ವಿಸ್ತಾದ ವೇದಿಕೆ ಅಗತ್ಯ.

 

ಮೇಲ್, ಫೋಟೋ ಗ್ಯಾಲರಿ, ಇತ್ಯಾದಿಗಳನ್ನು ಒಂದು ವಿಂಡೋಸ್ XPಯ ಸರಳ ಡೌನ್‌ಲೋಡ್‌ನೊಂದಿಗೆ ಪಡೆಯಬಹುದು. ಇದೆಲ್ಲ ಉಚಿತ ಮತ್ತು ಇದರಿಂದ ಬೇಕಾದವರ ಜತೆ ಸಂಪರ್ಕದಲ್ಲಿರುವು ಸುಲಭ ಸಾಧ್ಯ.


ವಿಂಡೋಸ್ XPಗಾಗಿರುವ ವಿಂಡೋಸ್ ಲೈವ್ ಎಸೆನ್ಸಿಯಲ್‌ಗಳೆಂದರೆ- ಮೆಸೇಂಜರ್,  ಫೋಟೋ ಗ್ಯಾಲರಿ, ಮೇಲ್, ರೈಟರ್, ಟೂಲ್‌‌ಬಾರ್, ಔಟ್‍‌ಲುಕ್ ಕನೆಕ್ಟರ್ ಮತ್ತು ಮೈಕ್ರೋಸಾಫ್ಟ್ ಸಿಲ್ವರ್‌ಲೈಟ್.


ವಿಂಡೋಸ್ 7 ಮತ್ತು ವಿಂಡೋಸ್ ವಿಸ್ತಾಗಳಿಗಾಗಿ ವಿಂಡೋಸ್‌ಲೈವ್ ಎಸೆನ್ಸಿಯಲ್ಸ್‌ಗಳ ಹೊಸ ಆವೃತ್ತಿ ಲಭ್ಯ.

Read More on....