ಯೂನಿಕೋಡ್‌ ಸಂಕೇತ ಪಾಯಿಂಟ್‌ಗಳ ರೂಪಾಂತರ


ಬೈನರಿ ವಿನ್ಯಾಸಲ್ಲಿ ಪ್ರತಿಯೊಂದು ಯೂನಿಕೋಡ್ ಕೋಡ್ ಪಾಯಿಂಟ್‌ಗಳ ಪ್ರಾತಿನಿಧ್ಯಕ್ಕೆ  ಹಲವು ತಂತ್ರಗಳಿವೆ. ಕೆಳಗಿನ ಪ್ರತಿಯೊಂದು ತಂತ್ರಗಳೂ ಅಪರೂಪದ ಯೂನಿಕೋಡ್ ಅಕ್ಷರಗಳನ್ನು ಪ್ರತಿನಿಧಿಸಲು ವಿಭಿನ್ನ ಮ್ಯಾಪ್‌ಗಳನ್ನು ಬಳಸುತ್ತದೆ. ಏಕ ಸಂಹಿತೆ ಅಥವಾ ಯೂನಿಕೋಡ್ ಗೂಢಬರಹ(ಎನ್‌ಕೋಡಿಂಗ್) ಗಳು ಯಾವುವೆಂದರೆ:

 

ಯುಟಿಎಫ್-8 (UTF-8):
ಬೈಟ್-ಆಧಾರಿತ (oriented) ಮತ್ತು ASCII- ಆಧಾರಿತ ಸಿಸ್ಟಂ‌ಗಳ ಅವಶ್ಯಕತೆಗಳನ್ನು ಪೂರೈಸಲು, ಯೂನಿಕೋಡ್ ಮಾನಕವು ಯಟಿಎಫ್-8ನ್ನು ವ್ಯಾಖ್ಯಾನಿಸಿದೆ. ಯುಟಿಎಫ್‌-8ರಲ್ಲಿ ಪ್ರತಿಯೊಂದು ಅಕ್ಷರವು 4 ಬೈಟ್ಗೋಳ ಅನುಕ್ರಮದಂತೆ ಪ್ರತಿನಿಧಿಸಲ್ಪಟ್ಟಿದ್ದು,   ಬಹುಬೈಟ್ ಅನುಕ್ರಮದಲ್ಲಿ ಅನುಸರಿಸಬೇಕಾದ ಬೈಟ್‌ಗಳ ಸಂಖ್ಯೆಯನ್ನು ದಕ್ಷವಾಗಿ ವಾಕ್ಯ ವರ್ಗೀಕರಣಕ್ಕೆ ಅನುಮತಿಸುತ್ತಾ ಇಲ್ಲಿ ಮೊದಲ ಬೈಟ್ ಸೂಚಿಸುತ್ತದೆ. ಅಂತರಜಾಲ ಶಿಷ್ಟಾಚಾರಗಳು ಮತ್ತು  ವೆಬ್ ವಿಷಯಗಳ ಮೂಲಕದ ಪರಿವರ್ತನೆಗೆ ಯುಟಿಎಫ್-8ನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

 

Transformation to unicode 1


(ಯುಟಿಎಫ್-16 ಮತ್ತು ಯುಟಿಎಫ್-8 ಬಳಸಿ ಸಂಕೇತ ಪುಟ ಹಾಗೂ ನಿಕೋಡ್‌ಗಳೆರಡರಲ್ಲೂ ಎನ್‌ಕೋಡ್ ಮಾಡಲಾಗಿರುವ ಎರಡು ಅಕ್ಷರಗಳನ್ನು ಚಿತ್ರವು ತೋರಿಸುತ್ತದೆ.)


ಯುಟಿಎಫ್-16 (UTF-16):
ಇದು ಯೂನಿಕೋಡ್ ಮಾನಕದಿಂದ 16 ಬಿಟ್ ಎನ್‌ಕೋಡಿಂಗ್ ರೂಪವಾಗಿದೆ. ಇಲ್ಲಿ 16 ಬಿಟ್ ಮೌಲ್ಯದ ಜೋಡಿಯನ್ನು ಒಳಗೊಂಡಿರುವ , ಬದಲಿ ಜೋಡಿಯಿಂದ ಎನ್‌ಕೋಡ್ ಮಾಡಲಾಗಿರುವ ಅಕ್ಷರಗಳ ವಿನಾಯಿತಿಯೊಂದಿಗೆ ಅಕ್ಷರಗಳನ್ನು ಒಂದು ಅಪೂರ್ವವಾದ 16 ಬಿಟ್ ಮೌಲ್ಯಕ್ಕೆ ವಹಿಸಲಾಗಿದೆ. ಯೂನಿಕೋಡ್ 16-ಬಿಟ್ ಎನ್‌ಕೋಡಿಂಗ್ ವಿಧವು ಮಾನಕದ ಅಂತಾರಾಷ್ಟ್ರೀಯ ಸಂಘಟನೆ/ಅಂತಾರಾಷ್ಟ್ರೀಯ ವಿದ್ಯುತಾಂತ್ರಿಕ ಆಯೋಗದ (ISO/IEC) ಪರಿವರ್ತನಾ ಯುಟಿಎಫ್- 16 ವಿನ್ಯಾಸಕ್ಕೆ ಸಮವಾಗಿದೆ. ಯುಟಿಎಫ್-16ರಲ್ಲಿ 65,535 ಸಂಖ್ಯೆಯಷ್ಟಕ್ಕೆ ಮ್ಯಾಪ್ ಮಾಡಲಾದ ಯಾವುದೇ ಅಕ್ಷರಗಳು ಒಂಟಿ 16-ಬಿಟ್ ಮೌಲ್ಯಕ್ಕೆ ಎನ್‌ಕೋಡ್ ಮಾಡಲಾಗಿದೆ; 65,535 ಸಂಖ್ಯೆಗಿಂತ ಹೆಚ್ಚು ಮ್ಯಾಪ್ ಮಾಡಲಾದ ಅಕ್ಷರಗಳನ್ನು 16-ಬಿಟ್ ಮೌಲ್ಯದ ಜೋಡಿಗಳಾಗಿ ಎನ್‌ಕೋಡ್ ಮಾಡಲಾಗಿದೆ. ಯುಟಿಎಫ್-16 ಲಿಟಲ್-ಎಂಡಿಯನ್ (little-endian) ಮೈಕ್ರೋಸಾಫ್ಟ್‌ನಲ್ಲಿ ಎನ್‌ಕೋಡಿಂಗ್ ಸ್ಟಾಂಡರ್ಡ್ ಆಗಿದೆ. (ಹಾಗೂ ವಿಂಡೋಸ್ ಕಾರ್ಯಚರಣೆ ವ್ಯವಸ್ಥೆಯಲ್ಲಿ).

 

ಯುಟಿಎಫ್-32 (•UTF-32):
ಪ್ರತೀ ಅಕ್ಷರವೂ ಒಂದು ಒಂಟಿ 32-ಬಿಟ್ ಪೂರ್ಣಾಂಕವಾಗಿ ಪ್ರತಿನಿಧಿಸಲ್ಪಡುತ್ತದೆ.

Transformation unicode 2


ಯುಟಿಎಫ್-8ನ್ನು ಸಾಮಾನ್ಯವಾಗಿ ವೆಬ್ ವಿಷಯದಲ್ಲಿ ಬಳಸುವ ಕಾರಣ, ಎಂಬಿಸಿಎಸ್ (MBCS) ಅಕ್ಷರಗಳನ್ನು ಪರಿಚಯಿಸುವ ಜಂಜಡವಿಲ್ಲದೆಯೇ ಈ ಎನ್‌ಕೋಡಿಂಗ್‌ಗೆ ಯೂನಿಕೋಡ್ ಪಾಯಿಂಟ್‌ಗಳು ಹೇಗೆ ಮ್ಯಾಪ್ ಮಾಡಲ್ಪಡುತ್ತದೆ ಎಂದು ತಿಳಿಯಲು ಇದು ಸಹಾಯ ಮಾಡುತ್ತದೆ. ಕೆಳಗಿನ ಕೋಷ್ಟಕವು ಯೂನಿಕೋಡ್ ಪಾಯಿಂಟ್‌ಗಳು ಮತ್ತು ಒಂದು ಯುಟಿಎಫ್-8 ಎನ್‌ಕೋಡ್ ಮಾಡಿರುವ ಅಕ್ಷರದ ಸಂಬಂಧವನ್ನು ತಿಳಿಸುತ್ತದೆ.

Read More on....